Show interest in Keli Kathetheya

ಮುಂಪುಟ | Home


ನ್ನಡ ಕಥಾ ಜಗತ್ತು ನೀವಿರುವಲ್ಲಿಗೆ ಬಂದು ನಿಮ್ಮ ಎದೆಯ ಬಾಗಿಲನ್ನು ತಟ್ಟಿದಾಗ ನಿಮಗೆ ಖುಷಿಯಾದಲ್ಲಿ ,
"ಕೇಳಿ ಕಥೆಯ" ಜಗತ್ತಿಗೆ ಸ್ವಾಗತ !

ಪುಸ್ತಕ, ಅಂತರ್ಜಾಲ ಅಥವಾ ದಿನ ಪತ್ರಿಕೆಯ ಸೀಮೆಗಳನ್ನ ಮೀರಿ, ನೀವಿರುವ ಜಾಗಕ್ಕೆ, ಮಾಡುವ ಕೆಲಸಕ್ಕೆ ಜೊತೆಯಾಗುವ ಆಸೆ ಹೊತ್ತು ಬಂದಿದೆ ನಮ್ಮ ಕೇಳಿ ಕಥೆಯ ಸಾಂದ್ರಿಕೆ (ಸಿ.ಡಿ).
You can now get delighted with world of Kannada short stories as it can accompany you wherever you are!. Welcome to "Keli Katheya" , a selection of the Kannada’s finest short stories on a CD. Breaking down the barriers and boundaries of books, internet and magazines Keli Katheya comes to you as a digital format that you can use at office or while at work.

ಜಮಾಲ್ ಅಬ್ದುಲ್ ಮುಸ್ತಫಾ ಹುಸೇನ್ ಡೇರ್ ಡೇವಿಲ್ ಮುಸ್ತಫಾ ಆದದ್ದಾದರೂ ಹೇಗೆ? ಹೇಳುತ್ತಾರೆ ಸುಚೇಂದ್ರ ಪ್ರಸಾದ್

ನೆನಪುಗಳು ಮರಳಿ ವಾಸ್ತವದಲ್ಲಿ ಕಾಡಿದಾಗ? ಕೇಳಿ ನೋಡಿ ಕಿಶೋರ್ ಬಾಯಲ್ಲಿ ವಸುಧೇಂದ್ರರ ಕತೆ

ಮಸೀದಿ ಬಿದ್ದ ಮಾರನೇ ದಿನ ನಡೆದದ್ದಾದರೂ ಏನು? ಕೇಳಿ ನಾಗಾಭರಣರಿಂದ

ನ್ಯೂಯಾರ್ಕ್ ನಲ್ಲಿ ಸಂಗಮೇಶ್ ಹಿರೆಮಠ್ ನಿಗೆ ಕೈಲಾಸ ದೊರೆಯುತ್ತೆದೆಯೇ? ಕೇಳಿ ನೋಡಿ ರಕ್ಷಿತ್ ಶೆಟ್ಟಿ ದ್ವನಿಯಲ್ಲಿ

ಹಾಡು ಹಕ್ಕಿ ಪಲ್ಲವಿ ಅರುಣ್ ಕತೆ ಕೂಡಾ ಹೇಳ್ತಾರಾ..? ನಾ ಡಿಸೋಜಾರ ಪುಟಾಣಿ ಕತೆಗಳು ನಿಮಗಾಗಿ
ಇಲ್ಲಿನ ಅಪರೂಪದ ಸಣ್ಣ ಕತೆಗಳು ನಿಮ್ಮ ಕಿವಿಯಲ್ಲಿ ಝೇಂಕರಿಸಲು, ನಿಮ್ಮನ್ನು ನಗಿಸಲು, ಆಲೋಚಿಸಲು ಒತ್ತಾಯಿಸಲು, ನಿಮ್ಮೆದೆಯ ಬಾಗಿಲ ತಟ್ಟಲು ಅಣಿಯಾಗುತ್ತಿದೆ. ವೈವಿಧ್ಯತೆಯನ್ನ ಮನದಲ್ಲಿಟ್ಟುಕೊಂಡು ಆರು ವಿಭಿನ್ನ ಶೈಲಿಯ ಕತೆಗಾರರ ಸಣ್ಣ ಕತೆಗಳನ್ನ ಕನ್ನಡದ ಅಪೂರ್ವ ಕಂಠಗಳು ಮತ್ತು ಯುವ ಸಂಗೀತಗಾರರನ್ನ ಬಳಸಿ ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ. ವಿಶಿಷ್ಠವೆಂಬಂತೆ ಇದರಲ್ಲಿ ಎರಡು ಮಕ್ಕಳ ಕತೆಗಳು ಕೂಡ ಇದೆ. ಹುಟ್ಟಿದ ಊರನ್ನ ಬಿಟ್ಟು ಇನ್ನೆಲ್ಲೋ ಅಥವಾ ವಿದೇಶದಲ್ಲಿಯೋ ನೀವು ಜೀವನ ನಡೆಸುತ್ತಿದ್ದರೆ, ಈ ಸಿ.ಡಿ ನಿಮ್ಮ ಬೇರಿನ ನೆನಪನ್ನು, ಮಣ್ಣಿನ ಸೊಗಡನ್ನು ನಿಮಗೆ ತರಲಿ, ನಿಮಗೆ ಸಂಗಾತಿಯಾಗಲಿ, ಮಕ್ಕಳಿಗೆ ಕನ್ನಡದ ಸ್ನೇಹಿತರಾಗಲಿ. ಅಪ್ಪ, ಅಮ್ಮನ, ಸ್ನೇಹಿತರ ಮುಖಗಳು ಈ ಕಥೆಗಳ ಮೂಲಕ ನಿಮಗೆ ಕಾಣಿಸಲಿ ಅನ್ನೋದು ಈ ಯತ್ನದ ಆಶಯ.
The short stories will make you laugh, wonder at the human fraility, think about the environment warming your heart. Keeping variety in mind, presenting before you stories from six literary figures each with their exclusive writing style, delivered through celebrity voices of the Kannada world, woven music from budding composers. What’s also interesting is that this compilation has couple of short stories for children. If you are now living your life abroad away from your home, the intent of this Audio CD is to bring to you the memories of your parents, friends and companions and Kannada Nadu.